ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಎದುರುಗೊಳ್ಳಲಿರುವ ಟೀಮ್ ಇಂಡಿಯಾ ಶುಕ್ರವಾರ (ಫೆಬ್ರವರಿ 1) ಹೊರಾಂಗಣ ಅಭ್ಯಾಸ ಆರಂಭಿಸಿದೆ. ಈ ಸರಣಿಯಲ್ಲಿ ಎರೆಡೂ ತಂಡಗಳಿಂದ ಇರುವ ಪ್ರಮುಖ ಆಟಗಾರರು ಯಾರು ಎಂದು ನೋಡೋಣ ಬನ್ನಿ<br /><br />Team India has started the practice after finishing the quarantine and now the good news is that all the players have been tested negative. Here are a few of the important key players of the series